Advertisement

568 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

12:10 PM Jun 19, 2020 | Naveen |

ಯಾದಗಿರಿ: ಕೋವಿಡ್ ಆತಂಕದಲ್ಲಿಯೂ ದ್ವಿತೀಯ ಪಿಯುಸಿ ಆಂಗ್ಲ ವಿಷಯ ಪರೀಕ್ಷೆ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಯಿತು. ದಾಖಲಾದ 5890 ವಿದ್ಯಾರ್ಥಿಗಳಲ್ಲಿ 5322 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ.

Advertisement

568 ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು. ಅಲ್ಲದೆ ಇತರೆ ಜಿಲ್ಲೆಯ 548 ವಿದ್ಯಾರ್ಥಿಗಳಲ್ಲಿ 540 ಮಕ್ಕಳು ಹಾಗೂ ಇತರೆ ರಾಜ್ಯದ ಇಬ್ಬರು ಪರೀಕ್ಷಾರ್ಥಿಗಳು ಹಾಜರಿದ್ದರು ಎಂದು ಕಾಲೇಜು ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಜೆ. ಹಿಳ್ಳಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next