Advertisement
ಶಹಾಪುರ ವ್ಯಾಪ್ತಿಯಲ್ಲಿ ಅತೀ ಹೆಚ್ಚು 34 ಮಿ.ಮೀ. ಹುಣಸಗಿ 16 ಮಿ.ಮೀ. ಮತ್ತು ವಡಗೇರಾ 11 ಮಿ.ಮೀ. ಮಳೆಯಾಗಿದ್ದರೆ ಗುರುಮಠಕಲ್ 28ಮಿ.ಮೀ. ಹಾಗೂ ಯಾದಗಿರಿ 10ಮಿ. ಮೀ ಮಳೆ ಸುರಿದಿದೆ. ಸುರಪುರ ವ್ಯಾಪ್ತಿಯಲ್ಲಿ ಅತಿ ಕಡಿಮೆ 1ಮಿ. ಮೀ ಮಳೆಯಾಗಿರುವ ಕುರಿತು ವರದಿಯಾಗಿದೆ. ಗುರುವಾರವೂ ಜಿಲ್ಲೆಯ ಗುರುಮಠಕಲ್, ಯಾದಗಿರಿ ತಾಲೂಕಿನಲ್ಲಿ ಕೇವಲ 1 ಮಿ.ಮೀ ಮಳೆಯಾಗಿ ಉಳಿದ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿತ್ತು. Advertisement
ಯಾದಗಿರಿಯಲ್ಲಿ ಸಾಧಾರಣ ಮಳೆ
12:20 PM Jun 28, 2020 | Naveen |
Advertisement
Udayavani is now on Telegram. Click here to join our channel and stay updated with the latest news.