Advertisement

ಶಿಯೋಮಿ 12 ಲೈಟ್‌ ಬಿಡುಗಡೆ: 108 ಎಂ.ಪಿ. ಸೆಲ್ಫಿ ಕ್ಯಾಮೆರಾ ಇರುವ ಫೋನ್‌

06:07 PM Jul 09, 2022 | Team Udayavani |

ಶಿಯೋಮಿ ಸಂಸ್ಥೆಯು 12 ಲೈಟ್‌ ಸ್ಮಾರ್ಟ್‌ಫೋನ್‌ನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. 6.55 ಇಂಚಿನ ಡಿಸ್‌ಪ್ಲೇ, ತ್ರಿಬಲ್‌ ಕ್ಯಾಮರಾವಿದ್ದು, ಪ್ರೈಮರಿ ಕ್ಯಾಮೆರಾ 108 ಎಂ.ಪಿ.ಯದ್ದಾಗಿದ್ದರೆ ಸೆಲ್ಫಿ ಕ್ಯಾಮರಾ 32 ಎಂ.ಪಿ.ಯದ್ದಾಗಿದೆ.

Advertisement

4,300ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದ್ದು, 67 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಇದೆ.

6GB RAM ಜತೆ 128ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿರುವ ಫೋನಿನ ಬೆಲೆ 31,650 ರೂ., 8GB RAM ಜತೆ 128 ಜಿಬಿ ಇರುವ ಫೋನಿಗೆ 35,600 ರೂ. ಹಾಗೂ 8GB RAM ಜತೆ 256ಜಿಬಿ ಇರುವ ಫೋನಿಗೆ 39,600 ರೂ. ಇರಲಿದೆ.

ಇದನ್ನೂ ಓದಿ :ಗೊಟಬಯಾ ಪರಾರಿ: ಶ್ರೀಲಂಕಾದಲ್ಲಿ ಅರಾಜಕತೆ ಹೇಗಿದೆ ಎಂಬುದಕ್ಕೆ ಈ ವೈರಲ್ ವಿಡಿಯೋಗಳೇ ಸಾಕ್ಷಿ!

Advertisement

Udayavani is now on Telegram. Click here to join our channel and stay updated with the latest news.

Next