Advertisement

ಭಾರತೀಯರಿಗೆ ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿದ ಬಿಗ್ ಡಾಗ್!

02:23 PM Apr 08, 2020 | Hari Prasad |

ಡಬ್ಲ್ಯು.ಡಬ್ಲ್ಯು.ಎಫ್. ಸೂಪರ್ ಸ್ಟಾರ್ ರೋಮನ್ ರೈನ್ಸ್ ಭಾರತೀಯರಿಗೆ 73ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ತನ್ನ ಫೇಸ್ಬುಕ್ ಪುಟದಲ್ಲಿ ಕಿರು ವಿಡಿಯೋ ಒಂದನ್ನು ರೋಮನ್ ಹಾಕಿಕೊಂಡಿದ್ದು ಅದರಲ್ಲಿ ಅವರು, ‘ಡಬ್ಲ್ಯು.ಡಬ್ಲ್ಯು.ಎಫ್. ಜಗತ್ತಿನ ಸೂಪರ್ ಸ್ಟಾರ್ ಆಗಿರುವ ರೋಮನ್ ರೈನ್ಸ್ ಭಾರತೀಯರೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಹೇಳುತ್ತಿದ್ದೇನೆ… ಜಸ್ಟ್ ರಾಕ್’ ಎಂಬ ಕಿರು ಶುಭಾಶಯ ಸಂದೇಶವನ್ನು ನೀಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next