Advertisement
ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಗಾಗಿದ್ದ ಹೆಬ್ಬಾಳ್ಕರ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ನಾನು ಯಾವುದೇ ಅಕ್ರಮದಲ್ಲಿ ಪಾಲುದಾರಳಲ್ಲ. ಎಲ್ಲವನ್ನೂ ಕಾನೂನು ಬದ್ಧವಾಗಿಯೇ ಮಾಡಲಾಗಿದೆ ಎಂದರು.
Advertisement
ಅಕ್ರಮ ಆಸ್ತಿ ಸಂಪಾದಿಸಿದ್ದರೆ ಸರಕಾರಕ್ಕೆ ಬರೆದು ಕೊಡುವೆ; ಲಕ್ಷ್ಮೀ ಹೆಬ್ಬಾಳ್ಕರ್
09:40 AM Oct 04, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.