Advertisement
ಆದರೆ ಬಿಜೆಪಿಯ ಗುಜರಾತ್ ಘಟಕದ ನಾಯಕರು ಈ ಅಂಶಗಳನ್ನು ತಿರಸ್ಕರಿಸಿದ್ದಾರೆ. ಸಿಎಂ ವಿಜಯ ರುಪಾಣಿ ಪ್ರತಿಕ್ರಿಯೆ ನೀಡಿ 5 ವರ್ಷ ಆಳ್ವಿಕೆ ನಡೆಸಲು ಜನರು ಅಧಿಕಾರ ನೀಡಿದ್ದಾರೆ. ಅದನ್ನು ಪೂರ್ತಿಗೊಳಿಸುತ್ತೇವೆ ಎಂದಿದ್ದಾರೆ. ಕೆಲ ಸಮಯದ ಹಿಂದೆ ಹಾಲಿ ಸಿಎಂ ಅಧಿಕಾರಕ್ಕೇರಿದ್ದಾಗ ಅವಧಿಗೆ ಮುನ್ನ ಚುನಾವಣೆ ಸುಳಿವನ್ನು ಗುಜರಾತ್ ಬಿಜೆಪಿ ಘಟಕದ ನಾಯಕರೇ ನೀಡಿದ್ದರು. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. Advertisement
ಅವಧಿಗೆ ಮುನ್ನವೇ ಗುಜರಾತ್ ವಿಧಾನಸಭೆ ಚುನಾವಣೆ?
10:04 AM Mar 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.