Advertisement
20,000 ಹೆಕ್ಟೇರ್(49,400 ಎಕರೆ) ಜಾಗದಷ್ಟು ವಿಸ್ತಾರವಾಗಿದೆ ಈ ಹುಲ್ಲು.
Related Articles
Advertisement
180 ಕಿ.ಮೀ.ನಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದ ಹುಲ್ಲಿನ ಹಲವು ಭಾಗಗಳನ್ನು ತೆಗೆದುಕೊಂಡು ಬಂದು ಸಂಶೋಧನೆ ನಡೆಸಲಾಗಿದೆ. ಅದರಲ್ಲಿ ಈ ಪೂರ್ತಿ ಹುಲ್ಲು ಒಂದೇ ಸಸ್ಯ ಎನ್ನುವುದು ತಿಳಿದುಬಂದಿದೆ. ಪ್ರತಿ ವರ್ಷ ಈ ಹುಲ್ಲು 35 ಸೆಂ.ಮೀ.ನಷ್ಟು ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಉಪಯೋಗವೇನು?ಸಮುದ್ರದಡಿಯಲ್ಲಿರುವ ಹುಲ್ಲಿನಿಂದ ನಮಗೇನು ಲಾಭ ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಈ ಹುಲ್ಲಿನಿಂದಾಗಿ ಮನುಕುಲಕ್ಕೆ ಸಾಕಷ್ಟು ಒಳಿತಿದೆ. ಈ ಹುಲ್ಲಿನಿಂದಾಗಿ ಕರಾವಳಿ ಭಾಗದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ಹಾಗೆಯೇ ಈ ಹುಲ್ಲು ಇಂಗಾಲದ ಡೈ ಆಕ್ಸೆ„ಡ್ ಹೀರಿಕೊಂಡು ಗಾಳಿಯನ್ನು ಶುದ್ಧವಾಗಿಸುವುದರ ಜತೆ ನೀರನ್ನೂ ಶುದ್ಧವಾಗಿಡುತ್ತದೆ ಎಂದಿದ್ದಾರೆ ಸಂಶೋಧಕರು. ಅತಿ ವಿಶಾಲವಾದ ಸಸ್ಯಗಳು
ರಿಬ್ಬನ್ ವೀಡ್- 49,400 ಎಕರೆ ವಿಸ್ತೀರ್ಣ
ವಿಶ್ವದ ಅತ್ಯಂತ ವಿಸ್ತಾರದ ಸಸ್ಯ ಕ್ಲೋನಲ್ ಕಾಲೊನಿ-107 ಎಕರೆ ವಿಸ್ತೀರ್ಣ
ವಿಶ್ವದ 2ನೇ ಅತಿ ದೊಡ್ಡ ವಿಸ್ತಾರದ ಮರ ದಿ ಗ್ರೇಟ್ ಬನ್ಯಾನ್-3.48 ಎಕರೆ ವಿಸ್ತೀರ್ಣ
ಭಾರತದ ಅತಿ ಹೆಚ್ಚು ವಿಸ್ತಾರದ ಮರ