Advertisement

ವಿಶ್ವ ಟೆನಿಸ್‌ ಚಾಂಪಿಯನ್‌ಶಿಪ್‌: ನಡಾಲ್‌ಗೆ ಪ್ರಶಸ್ತಿ

03:45 AM Jan 01, 2017 | |

ಅಬುಧಾಬಿ: ಗಾಯದಿಂದ ಚೇತರಿಸಿಕೊಂಡ ಮಾಜಿ ವಿಶ್ವ ನಂ.1 ಟೆನಿಸ್‌ ಆಟಗಾರ ರಾಫೆಲ್‌ ನಡಾಲ್‌ ವಿಶ್ವ ಟೆನಿಸ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಪಡೆದಿದ್ದಾರೆ.

Advertisement

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ನಡಾಲ್‌ 6-4, 7-6 ರಿಂದ ಡೇವಿಡ್‌ ಗೋಫಿ#ನ್‌ ಅವರನ್ನು ಸೋಲಿಸಿ ಚಾಂಪಿಯನ್‌ ಆದರು. ಎರಡೂ ಸೆಟ್‌ನಲ್ಲಿ ಡೇವಿಡ್‌ ಹೋರಾಟ ನೀಡಿದರೂ ಸೆಟ್‌ ವಶಪಡಿಸಿಕೊಳ್ಳುವಲ್ಲಿ ವಿಫ‌ಲರಾದರು. ಹೀಗಾಗಿ ಅನುಭವಿ ಆಟಗಾರ ನಡಾಲ್‌ ನೇರ ಸೆಟ್‌ನಲ್ಲಿಯೇ ಜಯಸಾಧಿಸಿದರು. ಕಳೆದ ಅಕ್ಟೋಬರ್‌ನಲ್ಲಿ ನಡಾಲ್‌ ಎಡಗೈ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅಕ್ಟೋಬರ್‌ ನಂತರ ನಡಾಲ್‌ ಪಾಲ್ಗೊಂಡ ಮೊದಲ ಟೂರ್ನಿ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next