Advertisement
ಗುರುವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ 26ನೇ ಯೋಗಪಟ್ಟಾಭಿಷೇಕ ದಿನದ ಅಂಗವಾಗಿ ನಡೆದ ಮಹಾಪಾದುಕಾ ಪೂಜೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಪ.ಪಂ.ನ ಜಾಕ್‌ವೆಲ್ ಬಳಿ ಸೋಮಾವತಿ ನದಿಗೆ ತಾತ್ಕಾಲಿಕವಾಗಿ ಕಟ್ಟಿರುವ ಕಟ್ಟದಿಂದ ಈ ಹಿಂದೆ ಪ್ರತಿನಿತ್ಯ ಸುಮಾರು 4 ಲಕ್ಷ ಲೀ.ನಷ್ಟು ನೀರು ತೆಗೆಯಲಾಗುತ್ತಿತ್ತು. ಹೀಗಾಗಿ ನೀರು ನಿಲ್ಲಬೇಕು ಎಂದು ಅಲ್ಲಿನ ಸುತ್ತಮುತ್ತಲ ಕೆಸರನ್ನು ಜೆಸಿಬಿ ಮೂಲಕ ತೆಗೆದರೂ ದೊಡ್ಡ ಪ್ರಯೋಜನವಾಗಿಲ್ಲ.
Related Articles
ಬೇಸಗೆ ಆರಂಭದ ಮೊದಲು ಪ.ಪಂ. ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅಂದರೆ ದಿನಕ್ಕೆ ಒಟ್ಟು 8 ಗಂಟೆಗಳ ಕಾಲ ನೀರು ಪೂರೈಕೆ ಮಾಡುತ್ತಿತ್ತು. ಆದರೆ ಈಗ ನೀರಿನ ಲಭ್ಯತೆ ಆಧಾರದಲ್ಲಿ ಬರೀ 2 ಗಂಟೆ ಮಾತ್ರ ನೀರು ಕೊಡಬೇಕಾದ ಸ್ಥಿತಿ ಬಂದಿದೆ. ಮುಂದಿನ ಎರಡು ತಿಂಗಳು ಮಳೆ ಬಾರದಿದ್ದಲ್ಲಿ ಪರಿಸ್ಥಿತಿ ತೀರ ಬಿಗಡಾಯಿಸುವ ಸಾಧ್ಯತೆ ಆಲ್ಲಗೆಳೆಯುವಂತಿಲ್ಲ.
Advertisement
ಪಾದುಕಾ ಪೂಜೆಗೆ 4,414 ಮಂದಿ102 ವಲಯಗಳ 4,414 ಮಂದಿ ಮಹಾಪಾದುಕಾ ಪೂಜೆಯ ಆಕಾಂಕ್ಷಿಗಳಾಗಿದ್ದರು. ಪ್ರಾತಃಕಾಲ 6ರಿಂದ ಪಾದುಕಾ ಪೂಜ ಕಾರ್ಯವನ್ನು ಮೂರು ಹಂತಗಳಲ್ಲಿ ನಡೆಸಲಾಯಿತು. 5 ಸಾವಿರಕ್ಕೂ ಅಧಿಕ ಮಂದಿ ಕುಟುಂಬ ಸಮೇತರಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹಾಪಾದುಕಾ ಪೂಜೆಯಲ್ಲಿ ಸಂಗ್ರಹವಾದ ಮೊತ್ತದ ಒಂದು ಅಂಶವಾಗಿ 22.07 ಲಕ್ಷ ರೂ. ಅನ್ನು ಶ್ರೀಸಂಸ್ಥಾನದವರಿಗೆ ಸಮಿತಿಯ ಪದಾಧಿಕಾರಿಗಳು ಹಸ್ತಾಂತರಿಸಿದರು.