Advertisement

ಗೂಗಲ್‌ನಿಂದ ವಿಶ್ವಕಪ್‌ ಡೂಡಲ್ ಗೌರವ

12:24 AM May 31, 2019 | Sriram |
ಮುಂಬೈ: ಪ್ರಸಕ್ತ ಆರಂಭವಾಗಿರುವ ವಿಶ್ವಕಪ್‌ ಏಕದಿನ ಕೂಟದ ಗೌರವಾರ್ಥ ಗೂಗಲ್ನಿಂದ ಆ್ಯನಿಮೇಷನ್‌ ಡೂಡಲ್ ಮಾಡಲಾಗಿದೆ.
ಗುರುವಾರ ಮಧ್ಯರಾತ್ರಿಯಿಂದಲೇ ಡೂಡಲ್ ಅಂತಾರ್ಜಾಲ ಬಳಕೆದಾರರಿಗೆ ಹೊಸ ಅನುಭವ ನೀಡಿರುವುದು ವಿಶೇಷ. ವಿಶ್ವಕಪ್‌ ಉದ್ಘಾಟನೆ ಗುರುವಾರವಷ್ಟೇ ನಡೆದಿತ್ತು. ಚೆಂಡು, ಸ್ಟಂಪ್‌, ಲೆಟರ್ ‘ಒ’ ‘ಎಲ್’ ಮೂಲಕ ಗೂಗಲ್ ಹೊಸ ಅವತಾರ ತಾಳಿರುವುದು ನೋಡುಗರಿಗೆ ಹೆಚ್ಚು ಪುಳಕ ನೀಡಿದೆ.
Advertisement

Udayavani is now on Telegram. Click here to join our channel and stay updated with the latest news.

Next