Advertisement
ಕಮಿನ್ಸ್ ಮತ್ತು ಸ್ಮಿತ್ ಅವರು ಆ್ಯಶಸ್ ಸರಣಿ ವೇಳೆ ಕೈಯ ಗಾಯಕ್ಕೆ ಒಳಗಾಗಿದ್ದರೆ ಸ್ಟಾರ್ಕ್ ಮತ್ತು ಮ್ಯಾಕ್ಸ್‌ವೆಲ್ ತೊಡೆಸಂದು ಮತ್ತು ಪಾದದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನಾಲ್ವರಲ್ಲಿ ಕಮಿನ್ಸ್ ಮಾತ್ರ ಗುರುವಾರದಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ಆಸ್ಟ್ರೇಲಿಯ ತಂಡದಲ್ಲಿ ಇರಲಿದ್ದಾರೆ. ಆದರೆ ಅವರು ಆಡುವುದು ಅನುಮಾನವೆಂದು ಹೇಳಲಾಗಿದೆ.
ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬೋಟ್, ಆಸ್ಟನ್ ಅಗರ್, ಅಲೆಕ್ಸ ಕ್ಯಾರೆ, ಕ್ಯಾಮರಾನ್ ಗ್ರೀನ್, ಜೋಸ್ ಹೇಝಲ್‌ವುಡ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಷ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್, ವಾರ್ನರ್, ಝಂಪ.