Advertisement
ಶ್ರೀಲಂಕಾ 9 ವಿಕೆಟಿಗೆ 232 ರನ್ ಗಳಿಸಿ ಸವಾಲೊಡ್ಡಿದರೆ, ಇಂಗ್ಲೆಂಡ್ ಅಚ್ಚರಿಯ ಕುಸಿತ ಅನುಭವಿಸಿ 47 ಓವರ್‌ಗಳಲ್ಲಿ 212ಕ್ಕೆ ಆಲೌಟ್ ಆಯಿತು. ಮಾಲಿಂಗ 4, ಡಿಸಿಲ್ವ 3 ಮತ್ತು ಉದಾನ 2 ವಿಕೆಟ್ ಕಿತ್ತರು. ಸ್ಟೋಕ್ಸ್ ಅಜೇಯ 82 ರನ್ ಹೊಡೆದರು.
ಶ್ರೀಲಂಕಾ
ದಿಮುತ್ ಕರುಣರತ್ನೆ ಸಿ ಬಟ್ಲರ್ ಬಿ ಆರ್ಚರ್ 1
ಕುಸಲ್ ಪೆರೆರ ಸಿ ಅಲಿ ಬಿ ವೋಕ್ಸ್ 2
ಆವಿಷ್ಕ ಫೆರ್ನಾಂಡೊ ಸಿ ರಶೀದ್ ಬಿ ವುಡ್ 49
ಕುಸಲ್ ಮೆಂಡಿಸ್ ಸಿ ಮಾರ್ಗನ್ ಬಿ ರಶೀದ್ 46
ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 85
ಜೀವನ್ ಮೆಂಡಿಸ್ ಸಿ ಮತ್ತು ಬಿ ರಶೀದ್ 0
ಧನಂಜಯ ಡಿ ಸಿಲ್ವ ಸಿ ರೂಟ್ ಬಿ ಆರ್ಚರ್ 29
ತಿಸರ ಪೆರೆರ ಸಿ ರಶೀದ್ ಬಿ ಆರ್ಚರ್ 2
ಇಸುರು ಉದಾನ ಸಿ ರೂಟ್ ಬಿ ವುಡ್ 6
ಲಸಿತ ಮಾಲಿಂಗ ಬಿ ವುಡ್ 1
ನುವಾನ್ ಪ್ರದೀಪ್ ಔಟಾಗದೆ 1
ಇತರ 10
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 232
ವಿಕೆಟ್ ಪತನ: 1-3, 2-3, 3-62, 4-133, 5-133, 6-190, 7-200, 8-209, 9-220.
ಬೌಲಿಂಗ್: ಕ್ರಿಸ್ ವೋಕ್ಸ್ 5-0-22-1
ಜೋಫÅ ಆರ್ಚರ್ 10-2-52-3
ಮಾರ್ಕ್ ವುಡ್ 8-0-40-3
ಬೆನ್ ಸ್ಟೋಕ್ಸ್ 5-0-16-0
ಮೊಯಿನ್ ಅಲಿ 10-0-40-0
ಆದಿಲ್ ರಶೀದ್ 10-0-45-2
ಜೋ ರೂಟ್ 2-0-13-0
ಇಂಗ್ಲೆಂಡ್
ಜೇಮ್ಸ್ ವಿನ್ಸ್ ಸಿ ಮೆಂಡಿಸ್ ಬಿ ಮಾಲಿಂಗ 14
ಜಾನಿ ಬೇರ್‌ಸ್ಟೊ ಎಲ್‌ಬಿಡಬ್ಲ್ಯು ಮಾಲಿಂಗ 0
ಜೋ ರೂಟ್ ಸಿ ಪೆರೆರ ಬಿ ಮಾಲಿಂಗ 57
ಇಯಾನ್ ಮಾರ್ಗನ್ ಸಿ ಮತ್ತು ಬಿ ಉದಾನ 21
ಬೆನ್ ಸ್ಟೋಕ್ಸ್ ಔಟಾಗದೆ 82
ಜಾಸ್ ಬಟ್ಲರ್ ಎಲ್‌ಬಿಡಬ್ಲ್ಯು ಮಾಲಿಂಗ 10
ಮೊಯಿನ್ ಅಲಿ ಸಿ ಉದಾನ ಬಿ ಡಿಸಿಲ್ವ 16
ಕ್ರಿಸ್ ವೋಕ್ಸ್ ಸಿ ಪೆರೆರ ಬಿ ಡಿಸಿಲ್ವ 2
ಆದಿಲ್ ರಶೀದ್ ಸಿ ಪೆರೆರ ಬಿ ಡಿಸಿಲ್ವ 1
ಜೋಫÅ ಆರ್ಚರ್ ಸಿ ಟಿ.ಪೆರೆರ ಬಿ ಉದಾನ 3
ಮಾರ್ಕ್ ವುಡ್ ಸಿ ಪೆರೆರ ಬಿ ಪ್ರದೀಪ್ 0
ಇತರ 6
ಒಟ್ಟು (47 ಓವರ್‌ಗಳಲ್ಲಿ ಆಲೌಟ್) 212
ವಿಕೆಟ್ ಪತನ: 1-1, 2-26, 3-73, 4-127, 5-144, 6-170, 7-176, 8-178, 9-186.
ಬೌಲಿಂಗ್: ಲಸಿತ ಮಾಲಿಂಗ 10-1-43-4
ನುವಾನ್ ಪ್ರದೀಪ್ 10-1-38-1
ಧನಂಜಯ ಡಿಸಿಲ್ವ 8-0-32-3
ತಿಸರ ಪೆರೆರ 8-0-34-0
ಇಸುರು ಉದಾನ 8-0-41-2
ಜೀವನ್ ಮೆಂಡಿಸ್ 3-0-23-0