Advertisement

ಕಾರ್ಮಿಕರ ಏರ್‌ಲಿಫ್ಟ್ ಮಾಡಿದ ಸೋನು

04:05 AM Jun 07, 2020 | Lakshmi GovindaRaj |

ಬಾಲಿವುಡ್‌ ನಟ ಸೋನು ಸೂದ್‌, ಸ್ವಂತ ಖರ್ಚಿನಲ್ಲಿ ವಲಸೆ ಕಾರ್ಮಿಕರಿಗೆ ವಿಶೇಷ ಬಸ್‌ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಿ , ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ  ಹೀರೋ ಎನ್ನಿಸಿಕೊಂಡಿರುವ ನಟ ಸೂನು ಸೂದ್‌, 170 ಮಂದಿ  ವಲಸೆ ಕಾರ್ಮಿಕರಿಗಾಗಿ ವಿಶೇಷ ವಿಮಾನ ಪ್ರಯಾಣದ ವ್ಯವಸ್ಥೆ ಮಾಡಿ ಪ್ರಶಂಸೆಗೆ ಪಾತ್ರರಾಗದ್ದಾರೆ.

Advertisement

“ಏರ್‌ ಏಷ್ಯಾ’ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ, ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಡೆಹರಾಡೂನ್‌ಗೆ ಪ್ರಯಾಣ ಬೆಳೆಸಿತು. ಸೋನು ಸೂದ್‌ ಕಳೆದ ವಾರವಷ್ಟೇ ಕೇರಳ ದಲ್ಲಿ ಸಿಲುಕಿಕೊಂಡಿದ್ದ 167 ಮಂದಿ ವಲಸೆ ಕಾರ್ಮಿಕರನ್ನು ಅವರ ರಾಜ್ಯವಾದ ಒರಿಸ್ಸಾಗೆ ಸಾಗಿಸಲು ವಿಶೇಷ ವಿಮಾನ ಪ್ರಯಾಣದ  ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next