Advertisement
ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ನಿರ್ಮಾಣಕ್ಕೆ ಖರ್ಚುವೆಚ್ಚಗಳಿರುತ್ತವೆ. ಅಲ್ಲದೆ ಮನೆಯಿಂದ ಕೆಲಸ ಮಾಡುತ್ತಿರುವವರ ಪ್ರಯಾಣ ಭತ್ತೆ ಮತ್ತಿತರ ವೇತನಾಂಶಗಳು ಸಂಪೂರ್ಣವಾಗಿ ತೆರಿಗೆಗೆ ಅರ್ಹವಾಗಿರುತ್ತವೆ. ಜತೆಗೆ ಮನೆ ಬಾಡಿಗೆ ಭತ್ತೆ ಇತ್ಯಾದಿ ಅಲೊವೆನ್ಸ್‌ಗಳನ್ನು ಹೊಂದಿದ್ದು ಹೆಚ್ಚು ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂಥವರ ಆದಾಯ ತೆರಿಗೆ ವಿಚಾರದಲ್ಲಿ ವಿಶೇಷ ಪರಿಗಣನೆ ಇರಲಿದೆ ಎನ್ನಲಾಗಿದೆ. Advertisement
ವರ್ಕ್ ಫ್ರಮ್ ಹೋಮ್: ಬಜೆಟ್ ಪರಿಗಣನೆ ?
12:26 AM Jan 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.