Advertisement

ಒಡಿಶಾದಲ್ಲಿ ಮಹಿಳಾ ನಕ್ಸಲ್‌ ಹತ

12:55 AM Mar 15, 2019 | Team Udayavani |

ಫ‌ುಲಾºನಿ:ಒಡಿಶಾದ ಕಂಧಮಾಲ್‌ ಜಿಲ್ಲೆಯಲ್ಲಿ ನಕ್ಸಲೀಯರು ಮತ್ತು  ವಿಶೇಷ ಕಾರ್ಯಪಡೆ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳಾ ನಕ್ಸಲ್‌ ಒಬ್ಬಳನ್ನು ಕೊಲ್ಲಲಾಗಿದೆ.  ಸಿರ್ಲಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಖಚಿತ ಸುಳಿವಿನ ಮೇರೆಗೆ ಶೋಧ ಕಾರ್ಯ ನಡೆಸಿದಾಗ ಈ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next