Advertisement

ಮಹಿಳಾ ಹಾಕಿ: ಭಾರತ-ಸ್ಪೇನ್‌ ಪಂದ್ಯ ಡ್ರಾ

01:30 AM Jan 29, 2019 | Team Udayavani |

ಸ್ಪೇನ್‌: ಆತಿಥೇಯ ಸ್ಪೇನ್‌ ವಿರುದ್ಧ ನಡೆದ 2ನೇ ಮಹಿಳಾ ಹಾಕಿ ಪಂದ್ಯದಲ್ಲಿ ಭಾರತ ತಂಡ ಡ್ರಾ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಭಾರತ 2-3 ಅಂತರದಿಂದ ಸೋಲನುಭವಿಸಿತ್ತು. 

Advertisement

2ನೇ ಪಂದ್ಯದ ಮೊದಲರ್ಧದಲ್ಲಿ ಎರಡೂ ತಂಡಗಳು ಯಾವುದೇ ಗೋಲು ದಾಖಲಿಸಿರಲಿಲ್ಲ. 2ನೇ ಅವಧಿಯಲ್ಲಿ ಆತಿಥೇಯ ತಂಡದ ಮರಿಯಾ ಟಾಸ್ಟ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ದಾಖಲಿಸಿದರು. ಇದರ ಬೆನ್ನಲ್ಲೇ ಭಾರತೀಯ ತಂಡದ ಗುರ್ಜಿತ್‌ ಪೆನಾಲ್ಟಿ ಕಾರ್ನರ್‌ ಮೂಲಕವೇ ಗೋಲು ದಾಖಲಿಸಿದರು. ಅಲ್ಲಿಗೆ ಪಂದ್ಯ 1-1ರಿಂದ ಸಮಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next