Advertisement
ಅಸಹ್ಯ ಹೇಳಿಕೆ ನೀಡಿದವರು ಯಾವುದೇ ಪಕ್ಷದವರಾಗಿದ್ದರೂ ಸಹಿಸುವುದಿಲ್ಲ. ಉನ್ನತ ಹುದ್ದೆಯಲ್ಲಿದ್ದವರೇ ಈ ರೀತಿಯ ಹೇಳಿಕೆ ನೀಡಿದರೆ, ದೇಶ ಯಾವ ದಿಕ್ಕಿ ನಲ್ಲಿ ಸಾಗುತ್ತಿದೆ ಎಂಬ ಅನುಮಾನ ವ್ಯಕ್ತ ವಾಗುತ್ತದೆ. ಹೀಗಾಗಿ ನಾವು ಪರಮೇಶ್ವರ್ ಮತ್ತು ಅಜ್ಮಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದೇವೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಹೇಳಿದ್ದಾರೆ. Advertisement
ಗೃಹ ಸಚಿವ ಪರಂಗೆ ಮಹಿಳಾ ಆಯೋಗ ಸಮನ್ಸ್
03:45 AM Jan 04, 2017 | |
Advertisement
Udayavani is now on Telegram. Click here to join our channel and stay updated with the latest news.