Advertisement
ಬುಧವಾರ ನಡೆದ 2ನೇ ಸೌಹಾರ್ದ ಪಂದ್ಯದಲ್ಲಿ ಭಾರತ 2-0 ಅಂತರದಿಂದ ಇಂಡೋನೇಶ್ಯವನ್ನು ಸೋಲಿಸಿತು. ಪಂದ್ಯದ ಮೊದಲ ಅವಧಿಯಲ್ಲಿ ಸಂಜು ಗೋಲು ಬಾರಿಸಿದರೆ, ದ್ವಿತೀಯಾರ್ಧದಲ್ಲಿ ಡ್ಯಾಂಗ್ಮಿ ಗ್ರೇಸ್ ಗೋಲು ಹೊಡೆದು ಭಾರತಕ್ಕೆ ಗೆಲುವು ತಂದಿತ್ತರು. ರವಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 3-0 ಗೋಲುಗಳ ಅಂತರದಿಂದ ಜಯಿಸಿತ್ತು. Advertisement
ವನಿತಾ ಫುಟ್‌ಬಾಲ್ ಭಾರತಕ್ಕೆ 2ನೇ ಜಯ
12:30 AM Jan 31, 2019 | |
Advertisement
Udayavani is now on Telegram. Click here to join our channel and stay updated with the latest news.