Advertisement
ಕಾರು ಬಂದು ಅಪ್ಪಳಿಸಿದಾಗ ಶಕುಂತಲಾ ಮತ್ತು ಆಕೆಯ ಪುತ್ರ ಮೋನು (25) ತಮ್ಮ ಅಂಗಡಿಯಲ್ಲಿ ಕುಳಿತಿದ್ದರು. ಕಾರಿನ ಚಾಲಕ ರಿಷಿ ಪಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. Advertisement
ಕುಡಿದ ಮತ್ತಿನಲ್ಲಿ ಅಂಗಡಿಗೆ ಕಾರು ನುಗ್ಗಿಸಿದ ಚಾಲಕ: ತಾಯಿ, ಮಗನ ಸಾವು
11:00 AM Mar 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.