Advertisement

ಅತಿ ಹೆಚ್ಚು ಟೆಡ್ಡಿ ಬೇರ್‌ ಹೊಂದಿರುವಾಕೆ ದಾಖಲೆ

12:27 PM Oct 03, 2017 | |

ಪುಟ್ಟ ಹೆಣ್ಣು ಮಗುವಿನಿಂದ ವಯಸ್ಕ ಮಹಿಳೆಗೂ ಟೆಡ್ಡಿ ಬೇರ್‌ ಬಗ್ಗೆ ಇನ್ನಿಲ್ಲದ ವ್ಯಾಮೋಹ. ಹೀಗೆ ಟೆಡ್ಡಿ ಬೇರ್‌ ಬಗ್ಗೆ ಹುಚ್ಚು ವ್ಯಾಮೋಹ ಬೆಳೆಸಿಕೊಂಡ ಅಮೆರಿಕದ ಮಹಿಳೆ “ಅತಿ ದೊಡ್ಡ ಟೆಡ್ಡಿ ಬೇರ್‌ ಸಂಗ್ರಹ ಹೊಂದಿರುವ ಮಹಿಳೆ’ ಎಂದು ಗಿನ್ನೆಸ್‌ ದಾಖಲೆ ಸೇರಿದ್ದಾರೆ.

Advertisement

ಆ ಮಹಿಳೆ ಹೆಸರು ಜಾಕೀ ಮಿಲಿ. ಇವರ ಬಳಿ ಈಗ 8,026 ಟೆಡ್ಡಿಗಳಿವೆ. ತಮ್ಮ ದಾಖಲೆ ಕುರಿತು ಅವರು ಹೀಗೆ ಹೇಳುತ್ತಾರೆ. “ಚಿಕ್ಕವಳಿದ್ದಾಗ ನನಗೆ ಟೆಡ್ಡಿ ಬೇರ್‌ ಎಂದರೇನು ಎಂದೇ ತಿಳಿದಿರಲಿಲ್ಲ. ಈಗ ನಾನು ಜಗತ್ತಿನಲ್ಲೇ ಅತಿ ಹೆಚ್ಚು ಟೆಡ್ಡಿ ಹೊಂದಿರುವ ಮಹಿಳೆ’.

Advertisement

Udayavani is now on Telegram. Click here to join our channel and stay updated with the latest news.

Next