Advertisement
ಕುಸುಮ್ ಸಾಹು (50) ಮತ್ತು ಆಕೆಯ 9 ವರ್ಷ ಪ್ರಾಯದ ಮೊಮ್ಮಗಳ ದೇಹವನ್ನು ಅವಶೇಷಗಳೆಡೆಯಿಂದ ಮೇಲಕ್ಕೆತ್ತಲಾಗಿ ಒಡನೆಯೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರೀರ್ವರೂ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. Advertisement
ಮನೆ ಗೋಡೆ ಕುಸಿದು ಅಜ್ಜಿ, ಮೊಮ್ಮಗಳ ದಾರುಣ ಸಾವು
12:16 PM Aug 03, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.