Advertisement
ಮುಂಬರುವ ಹಬ್ಬದ ಋತುವಿನಲ್ಲಿ ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಚಿಲ್ಲರೆ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಭಾರತ ಸರ್ಕಾರ ಜುಲೈ 20ರಂದು ಬಾಸುಮತಿ ಹೊರತಾದ ಅಕ್ಕಿಯ ರಫ್ತು ನಿಷೇಧಿಸಿತು. “ಈ ರೀತಿಯ ರಫ್ತು ನಿಷೇಧವು ಜಾಗತಿಕ ಹಣದುಬ್ಬರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಿಷೇಧ ಹಿಂಪಡೆಯುವಂತೆ ಭಾರತಕ್ಕೆ ಮನವಿ ಮಾಡುತ್ತೇವೆ’ ಎಂದು ಐಎಂಎಫ್ ಹೇಳಿದೆ. ಪ್ರಮುಖವಾಗಿ ಅಮೆರಿಕ, ಥಾಯ್ಲೆಂಡ್, ಇಟಲಿ, ಸ್ಪೇನ್ ಮತ್ತು ಶ್ರೀಲಂಕಾಗೆ ಭಾರತ ಅಕ್ಕಿ ರಫ್ತು ಮಾಡುತ್ತದೆ. Advertisement
ಅಕ್ಕಿ ರಫ್ತು ನಿಷೇಧ ಹಿಂಪಡೆಯಿರಿ: IMF
10:14 PM Jul 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.