Advertisement

ಪ್ರಜ್ಞೇಶ್‌ , ಪೇಸ್‌-ಎರ್ಲಿಕ್‌ ಜೋಡಿ ಪರಾಭವ

01:18 AM Aug 22, 2019 | Sriram |

ಹೊಸದಿಲ್ಲಿ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ “ವಿನ್‌ಸ್ಟನ್‌ ಸಲೇಮ್‌ ಓಪನ್‌’ ಟೆನಿಸ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡು ಹೊರಬಿದ್ದರು.

Advertisement

ವಿಶ್ವದ 89ನೇ ರ್‍ಯಾಂಕಿಂಗ್‌ನ ಎಡಗೈ ಆಟಗಾರನಾಗಿರುವ ಪ್ರಜ್ಞೇಶ್‌  ಅವರನ್ನು ಫ್ರಾನ್ಸ್‌ನ ಬೆನೋಯಿಟ್‌ ಪೇರ್‌ 6-3, 7-5 ಅಂತರದಿಂದ ಪರಾಭವಗೊಳಿಸಿದರು. ಡಬಲ್ಸ್‌ ನಲ್ಲೂ ಭಾರತಕ್ಕೆ ಆಘಾತ ಎದುರಾಗಿದೆ. ಲಿಯಾಂಡರ್‌ ಪೇಸ್‌-ಜೊನಾಥನ್‌ ಎರ್ಲಿಕ್‌ ಜೋಡಿ ಮೊದಲ ಸುತ್ತಿನಲ್ಲೇ ಸೋತು ಹೊರಬಿತ್ತು. ಇವರನ್ನು ರಾಜೀವ್‌ ರಾಮ್‌-ಜೋ ಸ್ಯಾಲಿಸ್‌ಬರಿ 6-2, 6-3ರಿಂದ ಮಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next