Advertisement

ವಿಂಬಲ್ಡನ್‌: ಜೊಕೋವಿಕ್‌ ಗೆಲುವಿನ ಆರಂಭ

01:41 AM Jul 02, 2019 | Sriram |

ಲಂಡನ್‌: ಪ್ರತಿಷ್ಠಿತ ವಿಂಬಲ್ಡನ್‌ ಕೂಟದ ಮೊದಲ ದಿನ ವಿಶ್ವದ ನಂ.1 ಆಟಗಾರ ನೊವಾಕ್‌ ಜೊಕೋವಿಕ್‌, ಸ್ಟಾನಿಸ್ಲಾಸ್‌ ವಾವ್ರಿಂಕ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ. ಮಹಿಳಾ ಸಿಂಗಲ್ಸ್ನಲ್ಲಿ ಸಿಮೋನಾ ಹಾಲೆಪ್‌, ಅನೆಟ್ ಕೊಂಟಾವೀಟ್, ಮ್ಯಾಡಿಸನ್‌ ಕೀಯ್ಸ ಗೆದ್ದ ಪ್ರಮುಖರು.

Advertisement

ಜೊಕೋವಿಕ್‌ 6-3, 7-5, 6-3 ನೇರ ಸೆಟ್‌ಗಳಿಂದ ಫಿಲಿಪ್‌ ಕೊಹ್ಲಶ್ರೀಬರ್‌ ಅವರನ್ನು ಪರಾಭವಗೊಳಿಸಿದರು. ಇನ್ನೊಂದು ಪಂದ್ಯದಲ್ಲಿ ಸ್ವಿಜರ್ಲೆಂಡ್‌ನ‌ ವಾವ್ರಿಂಕ ಎದುರಾಳಿ ಬೆಮೆಲ್ಮಾನ್ಸ್‌ ಅವರನ್ನು 6-3, 6-2, 6-2ರಿಂದ ಮಣಿಸಿದರು. ವನಿತಾ ವಿಭಾಗದಲ್ಲಿ ಸಿಮೋನಾ ಹಾಲೆಪ್‌ 6-4, 7-5ರಿಂದ ಅಲಿಯಾಕ್ಸಾಂಡ್ರಾ ಸಾಸ್ನೊವಿಚ್ ಅವರನ್ನು ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next