Advertisement
ಈತ ತನ್ನ ಸ್ನೇಹಿತೆ ಶೃತಿ ಅವರ ಸಹಾಯ ಪಡೆದು, ಆಕೆಯ ಪತಿ ಅದ್ವೆ„ತ್ ಮೊಬೈಲ್‌ನಲ್ಲಿ ಈ ಆ್ಯಪ್ ಹಾಕಿಸಿದ್ದ. ಆದರೆ, ಶ್ರುತಿ ಮತ್ತು ಅದ್ವೆ„ತ್ ನಡುವಿನ ಸಂಬಂಧ ಸರಿ ಇರಲಿಲ್ಲ. ಹಣದ ವಿಚಾರದಲ್ಲಿ ಅಸಮಾ ಧಾನ ಭುಗಿಲೆದ್ದಿದ್ದು ಆಕೆ 15 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಆದರೆ, ಇದಾದ ಮೇಲೂ ಅದ್ವೆ„ತ್ ಎಲ್ಲಿ ಹೋಗುತ್ತಾರೆ, ಏನು ತಿನ್ನುತ್ತಾರೆ, ಇದರ ಜತೆಯಲ್ಲೇ ಬೆಡ್‌ರೂಂನಲ್ಲೇ ಏನು ಮಾಡುತ್ತಾರೆ ಎಂಬ ಬಗ್ಗೆ ಶೃತಿ ಹೇಳುತ್ತಿದ್ದರು. ಇದರಿಂದ ಅನುಮಾನ ಗೊಂಡಿದ್ದ ಅದ್ವೆ„ತ್ ತಮ್ಮ ಫ್ಲ್ಯಾಟ್‌ನಲ್ಲಿ ರಹಸ್ಯ ಕ್ಯಾಮೆರಾಗಳಿರಬಹುದೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದರು. ಕಡೆಗೆ ಐಟಿ ತಜ್ಞರೊಬ್ಬರಿಗೆ ಮೊಬೈಲ್ ಕೊಟ್ಟು ಪರಿಶೀ ಲನೆ ಮಾಡಿಸಿದಾಗ ಈ ಘಟನೆ ಬೆಳಕಿಗೆ ಬಂ ದಿದೆ. ಕಳೆದ ಮಾರ್ಚ್‌ನಿಂದಲೇ ಈ ಟ್ರ್ಯಾಕ್ ನಡೆಯುತ್ತಿತ್ತು ಎಂದು ಅದ್ವೆ„ತ್ ಹೇಳಿದ್ದಾರೆ.
Advertisement
ಮೊಬೈಲ್‌ನಲ್ಲೇ ಪತಿಯ ಮೇಲೆ ಪತ್ನಿ ಬೇಹುಗಾರಿಕೆ
09:55 AM Aug 06, 2018 | |
Advertisement
Udayavani is now on Telegram. Click here to join our channel and stay updated with the latest news.