Advertisement

ಭ್ರಷ್ಟಾಚಾರ: ಮಲೇಶ್ಯ ಮಾಜಿ ಪ್ರಧಾನಿ ಅಬ್ದುಲ್‌ ರಜಾಕ್‌ ಪತ್ನಿ arrest

03:44 PM Oct 03, 2018 | Team Udayavani |

ಕೌಲಾಲಂಪುರ : ಮಲೇಶ್ಯದ ಮಾಜಿ ಪ್ರಧಾನಿ ಅಬ್ದುಲ್‌ ರಜಾಕ್‌ ಅವರ ಪತ್ನಿ ರಾಸ್‌ಮಾ ಮನ್ಸೂರ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. 

Advertisement

ಭ್ರಷ್ಟಾಚಾರ ನಿಗ್ರಹ ದಳವು ದೇಶದ 1 ಎಂಬಿಡಿ ಹೂಡಿಕೆ ನಿಧಿಯನ್ನು ಒಳಗೊಂಡ ಭ್ರಷ್ಟಾಚಾರ ಪ್ರಕರಣದಲ್ಲಿ ಆಕೆಯ ವಿರುದ್ಧ ಚಾಜ್‌ ಶೀಟ್‌ ಸಲ್ಲಿಸಲಾಗುವ ನಿರೀಕ್ಷೆ ಇದೆ. 

ದೇಶದ ಹೂಡಿಕೆ ನಿಧಿಯ ದುರುಪಯೋಗ ಮತ್ತು ಕಳವಿನ ಆರೋಪದಲ್ಲಿ ಮೂರನೇ ಬಾರಿಗೆ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆಗೆ ಗುರಿಯಾದ ಬಳಿಕ ರಾಸ್‌ಮಾ ಮನ್ಸೂರ್‌ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next