Advertisement
*ಹೌದು ಯೋಗ ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಯೋಗ ಅಭ್ಯಾಸ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬಾರದು. ತುಂಬಾದಾಹವಾದರೆ ಒಂದು ಗುಟುಕು ಕುಡಿಯಬಹುದು, ಆದರೆ ನೀರು ಕುಡಿಯದಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕುಡಿಯಲು ಎದ್ದಾಗ ಮನಸ್ಸು ಬೇರೆ ಕಡೆ ವಾಲುತ್ತದೆ. *ಯೋಗ ಅಭ್ಯಾಸ ಮಾಡುವಾಗ ತುಂಬಾ ನೀರು ಕುಡಿದರೆ ನೈಸರ್ಗಿಕ ಕರೆಗೆ ಎದ್ದು ಹೋಗಬೇಕು. ನೈಸರ್ಗಿಕ ಕರೆ ತಡೆಗಟ್ಟಿ ಯೋಗಾಸನಗಳನ್ನು ಮಾಡಬಾರದು.
Related Articles
ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಯೋಗ ಮಾಡುವಾಗ ನೀರು ಕುಡಿಯಬಾರದು ಎನ್ನುತ್ತಾರೆ ಪ್ರಸಿದ್ಧ ಯೋಗಿ ಸದ್ಗುರು.
Advertisement
*ಹೊಟ್ಟೆಯಲ್ಲಿ ಅಧಿಕ ನೀರಿದ್ದರೆ ಆಸನಗಳನ್ನು ಮಾಡಲು ಕಷ್ಟವಾಗಬಹುದು.
*ಯೋಗ ಮಾಡುವ ಅರ್ಧ ಗಂಟೆ ಮುಂಚೆ ಸ್ವಲ್ಪ ನೀರು ಕುಡಿಯಿರಿ. ಯೋಗ ಮುಗಿಸಿದ ತಕ್ಷಣ ನೀರು ಕುಡಿಯಬಾರದು.
*ಒಂದು ಅರ್ಧ ತಾಸು ಬಿಟ್ಟು ನೀರು ಕುಡಿದರೆ ಒಳ್ಳೆಯದು. ಇನ್ನು ಯೋಗ ಮಾಡುವ ಮುಂಚೆ ಒಂದೆರಡು ಡ್ರೈ ಫ್ರೂಟ್ಸ್ ತಿಂದರೆ ಶಕ್ತಿ ದೊರೆಯುವುದು.