Advertisement
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಆಪ್‌ನ ಸಂಜಯ ಸಿಂಗ್, ಎಂಐಎಂ ಪಕ್ಷದ ಅಸಾದುದ್ದೀನ್ ಒವೈಸಿ, ಡಿಎಂಕೆಯ ಎ.ರಾಜಾ ಮಸೂದೆ ಯಲ್ಲಿರುವ ಹಲವು ಅಂಶಗಳ ಬಗ್ಗೆ ಆಕ್ಷೇಪಗಳನ್ನೆತ್ತಿದ್ದಾರೆ. ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯರು ಮಸೂದೆ ಯನ್ನು ಸಮರ್ಥಿಸಿದ್ದಾರೆ. ಮಹಿಳೆಯ ರಿಗೆ ಮಂಡಳಿ ಯಲ್ಲಿ ಸದಸ್ಯ ನೀಡುವು ದರಿಂದ ಅವರಿಗೆ ಬಲ ನೀಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ. “ಒಟ್ಟು 6 ಗಂಟೆ ಸಭೆ ನಡೆದಿದೆ’ ಎಂದು ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಸಭೆ ಬಳಿಕ ತಿಳಿಸಿದ್ದಾರೆ. ದೇಶಾದ್ಯಂತ ಮುಸ್ಲಿಂ ಸಂಘಟನೆಗಳ ಜತೆಗೆ ಮಸೂದೆಯ ಬಗ್ಗೆ ನಡೆಸಲಾಗುತ್ತದೆ ಎಂದೂ ಹೇಳಿದ್ದಾರೆ. ಎಲ್ಲ 44 ತಿದ್ದುಪಡಿಗಳನ್ನು ಚರ್ಚಿಸಿ ಮುಂದಿನ ಅಧಿವೇಶನದ ವೇಳೆಗೆ ಉತ್ತಮ ಮಸೂದೆಯನ್ನು ತರುತ್ತೇವೆ ಎಂದು ಅವರು ಹೇಳಿದರು. Advertisement
Waqf ಮುಸ್ಲಿಮೇತರರು ಏಕೆ?: ಜೆಪಿಸಿ ಸಭೆಯಲ್ಲಿ ಗದ್ದಲ
01:29 AM Aug 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.