Advertisement
“ನೀವು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೀರಿ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಿಮ್ಮ ಬುದ್ಧಿಭ್ರಮಣೆಯೇ ಮುಂದೆ ಒಂದು ದಿನ ನಿಮಗೆ ರಕ್ಷಣಾತ್ಮಕ ಅಸ್ತ್ರವಾಗಬಹುದೇ ಹೊರತು,ಬೇರೆ ರೀತಿಯಲ್ಲಿ ನೀವು ಯಶಸ್ಸು ಗಳಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ಈ ದೇಶದಲ್ಲಿ ನ್ಯಾಯಾಂಗವೊಂದೇ ಭದ್ರತೆಗಿರುವುದು. ಈಗ ನೀವು ಅದನ್ನು ನಾಶಮಾಡುವ ಅಥವಾ ದೌರ್ಬಲ್ಯಗೊಳಿಸುವ ಪ್ರಯತ್ನ ಮಾಡಬೇಡಿ,’ ಎಂದು ಜೇಠ್ಮಲಾನಿಯವರು ಪತ್ರದಲ್ಲಿ ಹೇಳಿದ್ದಾರೆ. ಒಬ್ಬ ನ್ಯಾಯವಾದಿಯಾಗಿ ನಾನು ನನ್ನ ಜೀವನಪೂರ್ತಿ ಹಿಂದುಳಿದವರಿಗಾಗಿ ಕೆಲಸ ಮಾಡಿದ್ದೇನೆ. ಅವರ ಬಗ್ಗೆ ನನಗೆ ಕಾಳಜಿ ಮತ್ತು ಕರುಣೆಯಿದೆ. ಆದರೆ, ಈಗ ನೀವು ಅವರ ಹಿತಾಸಕ್ತಿಗೆ ಧಕ್ಕೆ ತರಲು ಹೊರಟಿದ್ದೀರಾ ಎಂದೂ ಜೇಠ್ಮಲಾನಿ ಪ್ರಶ್ನಿಸಿದ್ದಾರೆ. Advertisement
ನ್ಯಾ.ಕರ್ಣನ್ಗೆ ಖಾರ ಪತ್ರ
03:45 AM Mar 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.