Advertisement
ಸಾಮಾನ್ಯವಾಗಿ ಕ್ರಿಕೆಟಿಗನೋರ್ವ ಬೌಲಿಂಗಿಗೆ ಇಳಿಯುವಾಗ ತನ್ನ ಕ್ಯಾಪ್, ಸನ್‌ಗ್ಲಾಸ್, ಮೇಲಂಗಿಯನ್ನೆಲ್ಲ ಅಂಪಾಯರ್ ಬಳಿ ಕೊಡುವುದು ಕ್ರಮ. ಆದರೆ ಕೊರೊನಾದಿಂದಾಗಿ ಈ ಸಂಪ್ರದಾಯಕ್ಕೆ ನಿಷೇಧ ಹೇರಲಾಗಿದೆ. ಅಂಪಾಯರ್‌ಗಷ್ಟೇ ಅಲ್ಲ, ಇದನ್ನೆಲ್ಲ ಅಂಗಳದಲ್ಲಿರುವ ಸಹ ಆಟಗಾರರ ಬಳಿಯೂ ನೀಡುವಂತಿಲ್ಲ. ಆದರೆ ನಾಯಕನಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ಇವರ ತಲೆ ಮೇಲೆ ಸದಾ ಒಂದಕ್ಕಿಂತ ಹೆಚ್ಚು ಕ್ಯಾಪ್‌ಗಳನ್ನು ಕಾಣಬಹುದಾಗಿದೆ! Advertisement
ಐಪಿಎಲ್ 2020: ತಂಡದ ನಾಯಕರಿಗೇಕೆ 2 ಕ್ಯಾಪ್?
12:07 PM Nov 03, 2015 | mahesh |
Advertisement
Udayavani is now on Telegram. Click here to join our channel and stay updated with the latest news.