Advertisement
ಪೌರತ್ವ ತಿದ್ದುಪಡಿ ಕಾಯ್ದೆ ವಿಷಯವಾಗಿ ದೇಶ ಹೊತ್ತಿ ಉರಿಯುತ್ತಿರುವ ಹೊತ್ತಿನಲ್ಲಿ ಶಿವಸೇನೆ ಸರಕಾರ, ರೈತರ ಸಾಲಮನ್ನಾದಂತಹ ಅತ್ಯುತ್ತಮ ನಿರ್ಧಾರ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಜತೆಗೆ ಬಹುತೇಕ ರೈತರು ಹಿಂದೂಗಳೇ ಆಗಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಎತ್ತಿದೊಡನೆ ಆ ರೈತರ ನೈಜ ಸಂಕಷ್ಟಗಳು ಪರಿಹಾರ ಆಗುವುದಿಲ್ಲ ಎಂದೂ ಬಿಜೆಪಿಗೆ ಟಾಂಗ್ ನೀಡಿದೆ. Advertisement
ಬಿಜೆಪಿಗೆ ‘ಸೇನೆ’ತಿರುಗೇಟು
09:43 AM Dec 24, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.