Advertisement

ಕಾರ್ಯಕ್ರಮದಲ್ಲಿ ದೀಪವನ್ನು ಏಕೆ ಮತ್ತು ಹೇಗೆ ಬೆಳಗಿಸಬೇಕು?

12:15 AM Jan 12, 2019 | |

ವ್ಯಾಸಪೀಠದ ಮೇಲಿನ ಕಾರ್ಯಕ್ರಮದ ಸಮಯದಲ್ಲಿ ದೀಪವನ್ನು ಬೆಳಗಿಸುವುದೆಂದರೆ ವ್ಯಾಸಪೀಠದ ಮೇಲೆ ಕಾರ್ಯನಿರತವಾಗುವ ಬ್ರಹ್ಮಾಂಡದಲ್ಲಿನ ತೇಜೋಮಯ ಜಾnನಲಹರಿಗಳನ್ನು ಆವಾಹನೆ ಮಾಡಿ ದೀಪದ ಜ್ಯೋತಿಯ ಮಾಧ್ಯಮದಿಂದ ಅವುಗಳನ್ನು ಅಖಂಡವಾಗಿ ಕಾರ್ಯನಿರತಗೊಳಿಸುವುದು.

Advertisement

ದೀಪವು ಜಾnನಜ್ಯೋತಿಯ ಪ್ರತೀಕವಾಗಿದೆ, ಆದುದರಿಂದ ಸಂತರಿಂದ ಅಥವಾ ಸಾತ್ತ್ವಿಕ ವ್ಯಕ್ತಿಗಳಿಂದ ದೀಪವನ್ನು ಬೆಳಗಿಸಬೇಕು. ಸಾತ್ತ್ವಿಕ ವ್ಯಕ್ತಿಗಳಲ್ಲಿ ಅಹಂಭಾವವು ಕಡಿಮೆುದ್ದು ಈಶ್ವರನ ಬಗ್ಗೆ ಭಾವರುತ್ತದೆ, ಆದುದರಿಂದ ಇಂತಹ ವ್ಯಕ್ತಿಗಳಿಂದ ದೀಪವನ್ನು ಬೆಳಗಿಸಿದರೆ ದೇವತೆಗಳ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತವೆ.

ದೀಪವನ್ನು ಮೇಣದ ಬತ್ತಿಯಿಂದ ಬೆಳಗಿಸಿದರೆ ವಾತಾವರಣದಲ್ಲಿ ತಮೋಗುಣವು ಹೆಚ್ಚಾಗುತ್ತದೆ, ಆದುದರಿಂದ ಸಾತ್ವಿಕತೆಯನ್ನು ಹೆಚ್ಚಿಸುವ ಎಣ್ಣೆಯ ಕೈದೀಪದಿಂದ ದೀಪವನ್ನು ಬೆಳಗಿಸಬೇಕು.
(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ “ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿನ್ನೆಲೆಯ ಶಾಸ್ತ್ರ’)

Advertisement

Udayavani is now on Telegram. Click here to join our channel and stay updated with the latest news.

Next