Advertisement

ಐಪಿಎಲ್‌ನ ನೂತನ ತಂಡವಾದ ಅಹ್ಮದಾಬಾದ್‌ಗೆ ಹಾರ್ದಿಕ್‌ ಪಾಂಡ್ಯ ನಾಯಕ

10:15 PM Jan 10, 2022 | Team Udayavani |

ಹೊಸದಿಲ್ಲಿ: ಐಪಿಎಲ್‌ನ ನೂತನ ತಂಡವಾದ ಅಹ್ಮದಾಬಾದ್‌ಗೆ ಟೀಮ್‌ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ನಾಯಕರಾಗುವುದು ಖಚಿತಗೊಂಡಿದೆ.

Advertisement

“ಹಾರ್ದಿಕ್‌ ಪಾಂಡ್ಯ ಈ ಫ್ರಾಂಚೈಸಿ ಪಾಲಿಗೆ ಸ್ಥಳಿಯ ಆಟಗಾರ. ಅವರು ಇಷ್ಟು ವರ್ಷ ಮುಂಬೈ ಇಂಡಿಯನ್ಸ್‌ ಪರ ಉತ್ತಮ ನಿರ್ವಹಣೆ ನೀಡಿದ್ದರು.

ಹೀಗಾಗಿ ಅವರನ್ನು ನಾಯಕನನ್ನಾಗಿ ಆರಿಸಲು ನಿರ್ಧರಿಸಲಾಗಿದೆ’ ಎಂದು ಫ್ರಾಂಚೈ ಸಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ತಂಡ ಸೇರಲಿರುವ ಇನ್ನಿಬ್ಬರೆಂದರೆ ರಶೀದ್‌ ಖಾನ್‌ ಮತ್ತು ಇಶಾನ್‌ ಕಿಶನ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next