Advertisement
ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತದ ನಾಯಕ ಕೊಹ್ಲಿ ಕೇವಲ 50 ಎಸೆತ ಎದುರಿಸಿ ಅಜೇಯ 94 ರನ್ ಬಾರಿಸಿದರು. ಕೊಹ್ಲಿ ಬ್ಯಾಟಿಂಗ್‌ನಲ್ಲಿ ಅಗಾಧ ತಾಕತ್ತು ಇತ್ತು. ಅವರ ಇನಿಂಗ್ಸ್‌ನಿಂದ ಕ್ರಮವಾಗಿ 6 ಬೌಂಡರಿ, 6 ಸಿಕ್ಸರ್ ಸಿಡಿದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ವೆಸ್ಟ್ ಇಂಡೀಸ್ 20 ಓವರ್‌ಗೆ 5 ವಿಕೆಟ್‌ಗೆ 207 ರನ್‌ಗಳಿಸಿತ್ತು. ಈ ಪ್ರಚಂಡ ಗುರಿಯನ್ನು ವಿರಾಟ್ ಕೊಹ್ಲಿ ಬಿರುಗಾಳಿ ಬ್ಯಾಟಿಂಗ್‌ನಿಂದ ಸಲೀಸಾಗಿ ಬೆನ್ನಟ್ಟಿ ಭಾರತ ಗೆದ್ದಿತು ಎನ್ನುವುದು ವಿಶೇಷ.
1-10 ಎಸೆತ-7 ರನ್
11-20 ಎಸೆತ-13 ರನ್
21-30 ಎಸೆತ-19 ರನ್
31-40 ಎಸೆತ-28 ರನ್
41-50 ಎಸೆತ-27 ರನ್