Advertisement
ಈ ಬಗ್ಗೆ ಹೇಳಿಕೆ ನೀಡಿರುವ ಪಾಕ್ ಅಕ್ಕಿ ರಫ್ತುದಾರರ ಸಂಘದ ಮುಖ್ಯಸ್ಥ ಚೇಲಾ ರಾಮ್ ಕೇವ್ಲಾನಿ, ಭಾರತ ನಿಷೇಧ ಹೇರಿದ ನಂತರ ಪಾಕಿಸ್ತಾನಿ ಅಕ್ಕಿಗೆ ಜಾಗತಿಕವಾಗಿ ಭಾರೀ ಬೇಡಿಕೆ ಬಂದಿದೆ. ಅಂತಾರಾಷ್ಟ್ರೀಯ ಗ್ರಾಹಕರು ಈಗ ಪಾಕ್‌ನತ್ತ ಮುಖ ಮಾಡಿದ್ದಾರೆ, ಈ ವರ್ಷ ಪಾಕ್ 3 ಬಿಲಿಯನ್ ಡಾಲರ್ ಮೌಲ್ಯದ ಅಕ್ಕಿ ರಫ್ತು ಮಾಡುವ ಸಾಧ್ಯತೆಗಳಿವೆ. ಬಾಸುಮತಿ ಅಕ್ಕಿ ಬೆಲೆ ಒಂದು ಟನ್‌ಗೆ 100 ಡಾಲರ್ ಹೆಚ್ಚಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. Advertisement
ಬಿಳಿ ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರದಿಂದ ನಿಷೇಧ: ಖುಲಾಯಿಸಿದ ಪಾಕ್ ಅದೃಷ್ಟ
11:54 PM Aug 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.