Advertisement
ಬಿಳಿ ಈರುಳ್ಳಿಗೆ ಭೌಗೋಳಿಕ ಮಾನ್ಯತೆ ನೀಡಬೇಕೆಂದು ಕೋರಿ ಅಲೀಬಾಗ್‌ನ ಕೃಷಿ ಇಲಾಖೆ ಹಾಗೂ ಕೊಂಕಣ್ ಕೃಷಿ ವಿಶ್ವವಿದ್ಯಾಲಯವು ಜಂಟಿಯಾಗಿ 2019ರ ಜನವರಿ 15ರಂದು ಅರ್ಜಿಯಲ್ಲಿ ಸಲ್ಲಿಸಿದ್ದವು. ಈ ಅರ್ಜಿಯನ್ನು ಮುಂಬೈನ ಪೇಟೆಂಟ್ ನೋಂದಣಿ ಕಚೇರಿ ಸೆ.29ರಂದು ಕೂಲಂಕುಷವಾಗಿ ಪರಿಶೀಲಿಸಿದೆ. ನಂತರ ಮಾನ್ಯತೆ ನೀಡಲು ನಿರ್ಧರಿಸಿದೆ.
Advertisement
ಬಿಳಿ ಈರುಳ್ಳಿಗೆ ಭೌಗೋಳಿಕ ಮಾನ್ಯತೆ
10:58 PM Oct 02, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.