Advertisement

ಪೂರ್ವಾಗ್ರಹ ಪರ್ವತ ಉರುಳಿದಾಗ

03:52 PM Jan 30, 2021 | subhoda s |
In this episode, Dr. Sandhya S. Pai recites her very famous editorial Priya Odugare – When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗ
ಪ್ರಿಯ ಓದುಗರೇ
ಪೂರ್ವಾಗ್ರಹ ಅನ್ನೋದು ಅಜ್ಞಾನದ ಪರ್ವತ. ನಮ್ಮೊಳಗೆ ಇದು ಬೆಳೆಯುತ್ತಾ ಹೋದಂತೆ ನಾವು ಸಣ್ಣವರಾಗುತ್ತಾ ಹೋಗುತ್ತೇವೆ. ಈ ಪರ್ವತ ಕೆಡವದ ಹೊರತು ಅದರಾಚೆಗಿನ ವಾಸ್ತವ ನಮ್ಮ ಕಣ್ಣಿಗೆ ಬೀಳದು. ಸ್ಪಷ್ಟ ಅರಿವಿನ ನೋಟಕ್ಕಷ್ಟೇ ಇದು ಧಸಕ್ಕನೆ ಕುಸಿಯುತ್ತದೆ. ಪಾರ್ಟಿಗೆ ಹೋಗಿಬಂದ ಹುಡುಗನಿಗಾದ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next