Advertisement
ಇಲ್ಲಿಯ ಬಿಲ್ವಾರ ಜಿಲ್ಲೆಯ ಮಂಡಲ್ ಪಟ್ಟಣದಲ್ಲಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ನಡೆಸು ತ್ತಿರುವ ಸದ್ದಾಂ ಹುಸೇನ್ ಮನ್ಸೂರಿ(25) ಈ ಕೃತ್ಯ ಎಸಗಿದಾತ. ಲಾಡೆನ್‌ನ ಮಾಹಿತಿಗಳ ಜೊತೆ ಮಬ್ಟಾದ ಭಾವಚಿತ್ರವನ್ನು ಆತ ಆಧಾರ್ ಗುರುತಿನ ಚೀಟಿ ಪ್ರಾಧಿಕಾರಕ್ಕೆ ಅಪ್‌ಲೋಡ್ ಮಾಡಿದ್ದ. ಅನುಮಾನ ಬಂದ ಹಿನ್ನೆಲೆ ಯಲ್ಲಿ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸದ್ದಾಂನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯದಲ್ಲೇ ಅವನನ್ನು ಕೋರ್ಟ್‌ಗೆ ಹಾಜ ರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. Advertisement
ಲಾಡೆನ್‌ಗೆ ಆಧಾರ್ ಕಾರ್ಡ್ ಮಾಡಿಸಿದ ಸದ್ದಾಂ ಹುಸೇನ್!
03:45 AM May 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.