Advertisement
“ಈ ನೂತನ ಫೀಚರ್ ಬಳಕೆದಾರರ ಖಾಸಗಿತನವನ್ನು ಮತ್ತಷ್ಟು ಸುಧಾರಿಸಲಿದೆ. ಅವರು ತಮ್ಮ ತೀರಾ ಖಾಸಗಿ ಚಾಟ್‌ಗಳನ್ನು ಅದೇ ಚಾಟ್ ಕಾಂಟ್ಯಾಕ್ಟ್ ಅಥವಾ ಗ್ರೂಪ್ ಇನ್ಫೋದಲ್ಲಿ ಲಾಕ್ ಮಾಡಬುಹುದು. ಒಮ್ಮೆ ಲಾಕ್ ಮಾಡಿದರೆ, ಬೇರೆಯವರು ಈ ಚಾಟ್ ಓಪನ್ ಮಾಡಲು ಸಾಧ್ಯವಿಲ್ಲ. ಬಳಕೆದಾರರೇ ಸ್ವತಃ ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಸಹಾಯದಿಂದ ಅನ್‌ಲಾಕ್ ಮಾಡಬಹುದು,’ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.
Advertisement
ಖಾಸಗಿ ಚಾಟ್‌ಗೆ “ಬೀಗ’ಹಾಕಿ ಅಡಗಿಸಿಡಿ! ವಾಟ್ಸ್‌ಆ್ಯಪ್‌ನಿಂದ ಹೊಸ “ಲಾಕ್ ಚಾಟ್’ಫೀಚರ್
10:02 PM Apr 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.