Advertisement
ಈ ಬಗ್ಗೆ ಅವುಗಳು ಭಾರತದ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲವೆಂದು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಇಂಥ ಮಾಹಿತಿ ಯಾವ ರೀತಿ ತಡೆಯಬೇಕು ಎನ್ನುವುದರ ಬಗ್ಗೆ ತಜ್ಞರ ಸಮಿತಿ ನೇಮಕ ಮಾಡುವಂತೆಯೂ ನ್ಯಾಯಪೀಠ ಆದೇಶ ನೀಡಿದೆ. ಈ ಹಿಂದೆ ಇತರ ರಾಷ್ಟ್ರಗಳಲ್ಲಿ ಇಂಥ ಮಾಹಿತಿ ನಿಷೇಧ ಇದ್ದ ಅಂಶವನ್ನು ಪ್ರಸ್ತಾಪಿಸಲಾಗಿತ್ತು. ಅಲ್ಲಿ ಹಾಗಿದ್ದರೆ ಭಾರತದಲ್ಲಿ ಏಕೆ ಅದೇ ಮಾದರಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಂಪನಿಗಳ ಪರ ನ್ಯಾಯವಾದಿಗಳು ಕಾನೂನು ಪಾಲಿಸುವ ವಾಗ್ಧಾನವನ್ನು ಸುಪ್ರೀಂಕೋರ್ಟಿಗೆ ನೀಡಿದ್ದಾರೆ. ಇಂಥ ಅಂಶಗಳನ್ನು ಪರಿಶೀಲಿಸಲು ಸಂಸ್ಥೆ ರಚಿಸಲೂ ನ್ಯಾಯಪೀಠ ಕೇಂದ್ರಕ್ಕೆ ಆದೇಶ ನೀಡಿದೆ. Advertisement
ಲಿಂಗ ಪತ್ತೆ ಮಾಹಿತಿ ತಡೆಯದ ಗೂಗಲ್, ಯಾಹೂಗೆ ತರಾಟೆ
03:45 AM Feb 17, 2017 | |
Advertisement
Udayavani is now on Telegram. Click here to join our channel and stay updated with the latest news.