Advertisement

ಆರ್‌ಬಿಐ ಬಡ್ಡಿದರ ಯಥಾಸ್ಥಿತಿ?

12:39 AM Oct 04, 2021 | Team Udayavani |

ಹೊಸದಿಲ್ಲಿ: ಬೆಲೆಯೇರಿಕೆ ಸಮಸ್ಯೆ, ಹಣದುಬ್ಬರವನ್ನು ನಿಯಂತ್ರಣ ದಲ್ಲಿಡುವ ಅನಿವಾರ್ಯದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಬಾರಿಯೂ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆಯೇ ಅಧಿಕ ಎಂದು ವಿತ್ತ ತಜ್ಞರು ಪ್ರತಿಪಾದಿಸಿದ್ದಾರೆ.

Advertisement

ಆರ್‌ಬಿಐಯ ದೈಮಾಸಿಕ ಹಣಕಾಸು ನೀತಿ ಸಭೆ ಅ. 6ರಿಂದ 3 ದಿನ ನಡೆಯಲಿದೆ.

2020ರ ಮೇ ತಿಂಗಳಿನಲ್ಲಿ ಆರ್‌ಬಿಐಯು ಕೋವಿಡ್‌ನಿಂದ ಕಳೆಗುಂದಿದ್ದ ಆರ್ಥಿಕತೆಗೆ ಚೈತನ್ಯ ತುಂಬುವುದಕ್ಕಾಗಿ ರೆಪೋ ದರವನ್ನು 40 ಮೂಲಾಂಶಗಳನ್ನು ಇಳಿಸಿತ್ತು. ಆ ಬಳಿಕ ಯಥಾಸ್ಥಿತಿ ಕಾಯ್ದುಕೊಂಡು ಬರಲಾಗಿದೆ.

ಇದನ್ನೂ ಓದಿ:ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next