Advertisement

Thread Art ಮೂಲಕ ಮತದಾನ ಜಾಗೃತಿ ಸಂದೇಶ

06:47 PM Mar 23, 2019 | Team Udayavani |

ಹಲವು ಬಣ್ಣ ಸೇರಿ ಸುಂದರವಾದ ಚಿತ್ರ ರೂಪುಗೊಳ್ಳುವಂತೆ ಕರುನಾಡಿನ ಸುಂದರ ಭವಿಷ್ಯಕ್ಕಾಗಿ ನಾವೆಲ್ಲರೂ ಮತದಾನ ಮಾಡಲೇಬೇಕು ಆ ಮೂಲಕ ಯೋಗ್ಯರನ್ನು ಆರಿಸೋಣ ನವ ಕರ್ನಾಟಕ ನಿರ್ಮಾಣದ ಪಾಲುದಾರರಾಗೋಣ… ಎಂಬ ಸಂದೇಶವನ್ನು ನಮಗಾಗಿ ನೀಡುತ್ತಿದ್ದಾರೆ ಯುವ ಕಲಾವಿದ ಪ್ರಧೀಶ್ ಕೆ. ಭಟ್.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next