Advertisement
1 ಎನ್‌ಎಸಿಎಚ್ ಲಭ್ಯತೆ
Related Articles
Advertisement
3 ಅಂಚೆ ಕಚೇರಿ ಶುಲ್ಕ ಪರಿಷ್ಕರಣೆ
ಭಾರತೀಯ ಅಂಚೆ ಪಾವತಿ ಬ್ಯಾಂಕ್(ಐಪಿಪಿಬಿ)ನಲ್ಲಿ ಖಾತೆ ಹೊಂದಿರುವವರು ಇನ್ನು ಮುಂದೆ ಮನೆ ಬಾಗಿಲಿನ ಸೇವೆಗೆ ಹೆಚ್ಚಿನ ಶುಲ್ಕ ತೆರಬೇಕು. ಈವರೆಗೆ ಮನೆಗೇ ಬಂದು ಸೇವೆ ಒದಗಿಸಿದರೆ ಶುಲ್ಕವಿರಲಿಲ್ಲ. ಇನ್ನು ಮುಂದೆ ಗ್ರಾಹಕರು ಇಂಥ ಸೇವೆಗಳಿಗೆ 20 ರೂ. ಹಾಗೂ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.
4 ಐಸಿಐಸಿಐ ಬ್ಯಾಂಕ್ ಶುಲ್ಕ ಹೆಚ್ಚಳ
ಖಾಸಗಿ ಬ್ಯಾಂಕ್ ಐಸಿಐಸಿಐ ತನ್ನ ಎಟಿಎಂ ಕೇಂದ್ರಗಳಲ್ಲಿನ ವಹಿವಾಟು ಶುಲ್ಕ ಮತ್ತು ಚೆಕ್ ಬುಕ್ ಶುಲ್ಕವನ್ನು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಆ.1ರಿಂದಲೇ ಇದು ಜಾರಿಯಾಗಲಿದೆ. ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ತಿಂಗಳಿಗೆ 4 ಬಾರಿಯಷ್ಟೇ ಉಚಿತವಾಗಿ ಹಣ ವಿತ್‌ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಮಾಡಿದರೆ ಪ್ರತಿ ವಹಿವಾಟಿನ ಮೇಲೆ 150 ರೂ. ಶುಲ್ಕ ವಿಧಿಸಲಾಗುತ್ತದೆ.
5 ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ
ಪ್ರತಿ ತಿಂಗಳ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಸೋಮವಾರ ಎಲ್‌ಪಿಜಿ ಸಿಲಿಂಡರ್ ರೇಟ್ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು