Advertisement

West Bengal; ಮತ್ತೊಂದು ಗುಂಪು ಹತ್ಯೆ: ವಾರದಲ್ಲಿ ಇದು 4ನೇ ಕೇಸ್‌

01:55 AM Jul 02, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದ ಹೂಗ್ಲಿಯಲ್ಲಿ ಸೋಮ ವಾರ ವ್ಯಕ್ತಿಯೊಬ್ಬನನ್ನು ಸಾಮೂಹಿಕ ವಾಗಿ ಥಳಿಸಿ, ಹತ್ಯೆಗೈಯ್ಯಲಾಗಿದೆ. ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ನಡೆದ 4ನೇ ಲಿಂಚಿಂಗ್‌(ಸಾಮೂ ಹಿಕವಾಗಿ ಥಳಿಸಿ ಹತ್ಯೆ) ಪ್ರಕರಣ ಇದಾಗಿದೆ. ಸಾಲ ಪಡೆದು ವಾಪಸ್‌ ನೀಡಿ ಲ್ಲ ಎಂಬ ಕಾರ ಣಕ್ಕೆ ಸೋಮ ವಾರ ಬಿಸ್ವಜಿತ್‌ ಮನ್ನಾ ಎಂಬಾತನನ್ನು ಹತ್ಯೆಗೈಯ್ಯಲಾಗಿದೆ. ಈ ಹಿಂದೆ ಜೂ.28, 29 ಹಾಗೂ 30ರಂದು ಕೋಲ್ಕತಾ, ಸಾಲ್ಟ್ ಲೇಕ್‌ ಹಾಗೂ ಝಾರ್‌ಗ್ರಾಮ್‌ನಲ್ಲೂ ಇದೇ ಮಾದ ರಿಯ ಘಟನೆಗಳು ನಡೆದಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next