Advertisement
ಸಾಮಾಜಿಕ ಜಾಲತಾಣದಲ್ಲಿ ಗ್ರಾಫಿಕ್ ಒಂದನ್ನು ಹೆಚ್ಚು ಶೇರ್ ಮಾಡಲಾಗುತ್ತಿದ್ದು, ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ಮಹಿಳೆಯರ ಫೀಲ್ಡಿಂಗ್ ಪ್ರತಿಭೆಯ ಬಗ್ಗೆ ಕಾಮೆಂಟ್ ಮಾಡಿದ ಕಾರಣಕ್ಕಾಗಿ ಇಬ್ಬರು ಪುರುಷ ಕಾಮೆಂಟೆಟರ್‌ಗಳನ್ನು ವಜಾ ಮಾಡಲಾಗಿದೆ ಎಂದು ಹೇಳಲಾಗಿದೆ. ಪಂದ್ಯವೊಂದರಲ್ಲಿ ಮಹಿಳಾ ಕ್ರಿಕೆಟಿಗರೊಬ್ಬರು ಕ್ಯಾಚ್ ಕೈಬಿಟ್ಟ ನಂತರ ಪುರುಷ ವಿವರಣೆಗಾರರು ನಗುತ್ತಾ,ಆಕೆ ಮಹಿಳೆ, ಹಹ್ಹಹ್ಹ… ಎಂದು ಹೇಳಿದ್ದು, ಇದೆ ಕಾರಣ ಎಂದು ಹೇಳಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಸ್ವರ ಎದ್ದಿತ್ತು. ಈ ಹಕ್ಕಿನ ಸತ್ಯವನ್ನು ತಿಳಿಯಲು ಜನರು ಎಲ್ಲಾ ಚಾನಲ್‌ಗಳು, ವೆಬ್‌ಸೈಟ್‌ಗಳನ್ನು ಹುಡುಕಲು ಪ್ರಾರಂಭಿಸಿದ್ದು , ಸಂಪೂರ್ಣವಾಗಿ ನಕಲಿ ಎಂದೂ ಹೇಳಲಾಗಿದೆ. ಈ ಪೋಸ್ಟ್ ಅನ್ನು ಟ್ವಿಟರ್, ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಸಂಪೂರ್ಣ ಸುಳ್ಳು
Related Articles
Advertisement
ಪೋಸ್ಟ್‌ಗೆ ಸಂಬಂಧಿಸಿದ ವೈರಲ್ ಚಿತ್ರವನ್ನು ಹುಡುಕಾಡಿದಾಗ 2019 ರ ಐಪಿಎಲ್ ನದ್ದು ಎಂದು ತಿಳಿದುಬಂದಿದೆ.