Advertisement

ಅನಿವಾರ್ಯವಾದರೆ ಮತ್ತೆ  ದಾಳಿ

06:00 AM Jun 30, 2018 | Team Udayavani |

ನವದೆಹಲಿ: ಗಡಿಯಲ್ಲಿ ಈಗ ಮತ್ತೆ ಸರ್ಜಿಕಲ್‌ ಸ್ಟ್ರೈಕ್‌ ಸದ್ದು ಕೇಳಿಬರುತ್ತಿದೆ. ನಿರಂತರವಾಗಿ ಕೆಣಕುತ್ತಲೇ ಬಂದಿರುವ ಪಾಕಿಸ್ತಾನಕ್ಕೆ ಮತ್ತೂಮ್ಮೆ ಸಂದೇಶ ರವಾನಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಲ್ಲಿ ಖಡಾಖಂಡಿತವಾಗಿ ಅದಕ್ಕೆ ಭಾರತ ಹಿಂಜರಿಯುವುದಿಲ್ಲ ಎಂದು ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಎಸ್‌. ಹೂಡಾ ಹೇಳಿದ್ದಾರೆ.

Advertisement

2016ರಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೂಡಾ ಅವರು ಈ ಮೂಲಕ ಪಾಕಿಸ್ತಾನಕ್ಕೂ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೆ, ಈ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಉಗ್ರರ ಕ್ಯಾಂಪ್‌ ನಾಶವಾಗಿದ್ದನ್ನು ಮೆಲುಕು ಹಾಕಿದ್ದಾರೆ. ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ನೀಡಬೇಕಾಗಿ ಬಂದಲ್ಲಿ ಅದನ್ನು ಮಾಡಿಯೇ ಮಾಡುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next