Advertisement

ಮೊಮೊ ನಿರ್ಮೂಲನೆಗೆ ಪ.ಬಂಗಾಳ ಕ್ರಮ

12:13 PM Aug 27, 2018 | Team Udayavani |

ಕೋಲ್ಕತಾ: ಯುವಜನರ ಬಲಿ ಪಡೆಯುತ್ತಿರುವ “ಮೊಮೊ ಗೇಮ್‌ ಚಾಲೆಂಜ್‌’ ಎಂಬ ಆನ್‌ಲೈನ್‌ ಆಟಕ್ಕೆ ಕಡಿವಾಣ ಹಾಕಲು ಪಶ್ಚಿಮ ಬಂಗಾಳ ನಿರ್ಧರಿಸಿದೆ. ಈ ಗೇಮ್‌ಗೆ ಇಬ್ಬರು ಬಲಿಯಾದ ಹಿನ್ನೆಲೆಯಲ್ಲಿ, ರಾಜ್ಯ ಸರಕಾರ, ಎಲ್ಲಾ ಜಿಲ್ಲೆಗಳ ಪೊಲೀಸ್‌ ಠಾಣೆಗಳಿಗೆ ಈ ಬಗ್ಗೆ ಕೆಲವು ಮಾರ್ಗಸೂಚಿ ರವಾನಿಸಿದೆ. ರಾಜ್ಯದ ಎಲ್ಲಾ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳ ಚಲನವಲನ , ಹವ್ಯಾಸಗಳ ಬಗ್ಗೆಯೂ ಕಣ್ಣಿಡುವಂತೆ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next