ತೂರಾಟ ನಡೆಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Advertisement
ಘಟನೆಗೆ ಸಂಬಂಧಿಸಿ ಆನಂದ ಡಿ. ಗೊಲ್ಲರ, ಹುಲಿಗೆಪ್ಪ ಜಿ. ಗೊಲ್ಲರ, ದೀಪಕ ಎಂ. ಗೊಲ್ಲರ ಹಾಗೂಮಂಜುನಾಥ ಆರ್. ಬಿಲ್ಹಾನ, ಗಣೇಶ ಆರ್. ಗಬ್ಬೂರ, ಹನಮಂತ ಊರ್ಫ್ ಬಂಡ್ಯಾ ಜಿ. ವಜ್ಜಣ್ಣನವರ ಎಂಬವರನ್ನು ಬೆಂಡಿಗೇರಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಮೆಟ್ಟಿಲು ಹತ್ತಿದ್ದರು. ಆಗ ಪೊಲೀಸರು ಎರಡು ಕುಟುಂಬದವರ ನಡುವೆ ಸಂಧಾನ ಮಾಡಿ ಬಗೆಹರಿಸಿ
ಕಳುಹಿಸಿದ್ದರು. ಶನಿವಾರ ಬೆಳಗ್ಗೆ ಮತ್ತೆ ಎರಡು ಕುಟುಂಬದ ಸದಸ್ಯರು ಪರಸ್ಪರ ವಾಗ್ವಾದಕ್ಕೆ ಇಳಿದಾಗ ಅದು ವಿಕೋಪಕ್ಕೆ ಹೋಗಿದೆ. ಆಗ ಒಬ್ಬರಿಗೊಬ್ಬರು ಕೈ ಕೈ ಮೀಲಾಸಿದ್ದಲ್ಲದೆ ಕಲ್ಲು, ಇಟ್ಟಂಗಿ
ಸೇರಿದಂತೆ ಇನ್ನಿತರೆ ವಸ್ತುಗಳನ್ನು ತೂರಿದ್ದಾರೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಅವರ ಮೇಲೂ ಕಲ್ಲು-ಇಟ್ಟಂಗಿ ಎಸೆದಿದ್ದಾರೆ. ಆಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿ ಗಲಾಟೆ ಮಾಡುತ್ತಿದ್ದವರನ್ನು ಚದುರಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
Related Articles
Advertisement