Advertisement
2023ರ ಜೂ. 5ರಂದು ವಿ. ಮೂರ್ತಿ ಎಂಬವರು ತಿರುಪತಿಯಿಂದ ದುವ್ವಾಡಗೆ ಎ.ಸಿ. ಕೋಚ್ನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಿದ್ದರು. ಅಲ್ಲಿ ಎ.ಸಿ.ಕೋಚ್ನಲ್ಲಿ ಸರಿ ಯಾಗಿ ಕೆಲಸ ಮಾಡುತ್ತಿರಲಿಲ್ಲ. ಜತೆಗೆ ಟಾಯ್ಲೆಟ್ನಲ್ಲಿ ನೀರು ಬರುತ್ತಿರಲಿಲ್ಲ. ಈ ಬಗ್ಗೆ ರೈಲ್ವೇ ಅಧಿಕಾರಿಗಳಿಗೆ ದೂರು ಕೂಡ ನೀಡಿದ್ದರೂ ಪ್ರಯೋಜನ ವಾಗಿರಲಿಲ್ಲ. ಈ ಹಿನೆ°ಲೆಯಲ್ಲಿ ಮೂರ್ತಿ ಗ್ರಾಹಕರ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ರೈಲ್ವೇ ಈ ಆರೋಪಗಳು ಸುಳ್ಳು. ರೈಲಿನ ಮೂಲಕ ಅವರು ಸುರಕ್ಷಿತವಾಗಿ ತಲುಪಿದ್ದರು ಎಂದು ವಾದಿಸಿತ್ತು. ಈ ವಾದ ತಿರಸ್ಕರಿಸಿದ ಕೋರ್ಟ್ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕಾದದ್ದು ರೈಲ್ವೇಯ ಕರ್ತವ್ಯ ಎಂದು ಹೇಳಿದೆ. Advertisement
Water, A.C. ಸರಿ ಇಲ್ಲದ್ದಕ್ಕೆ ದೂರು: ಸ್ಪಂದಿಸದ ರೈಲ್ವೇಗೆ ಕೋರ್ಟ್ನಿಂದ 30000 ದಂಡ
12:32 AM Nov 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.