Advertisement

ರಾವಣ ವಿಶ್ವದ ಮೊದಲ ವಿಮಾನ ಚಾಲಕ! ಲಂಕಾ ಸರಕಾರ ಘೋಷಣೆ

09:32 AM Aug 02, 2019 | Nagendra Trasi |

ಕೊಲಂಬೊ: ಲಂಕಾಧಿಪತಿ ರಾವಣನನ್ನು ವಿಶ್ವದ ಮೊದಲ ವಿಮಾನ ಚಾಲಕ ಎಂದು ಲಂಕಾ ಸರಕಾರ ಘೋಷಣೆ ಮಾಡಿದೆ. ಮಾತ್ರವಲ್ಲದೇ ಈ ಕುರಿತಾದ ಹೆಚ್ಚಿನ ಅಧ್ಯಯನಕ್ಕೆ ಆಸಕ್ತಿ ತೋರಿದೆ.

Advertisement

ರಾವಣ ಅತೀ ಪ್ರತಿಭಾನ್ವಿತ ವ್ಯಕ್ತಿ. ಆಗಸದಲ್ಲಿ ಹಾರಾಟ ನಡೆಸಿದ ಮೊದಲಿಗ. ಆತ ವಿಮಾನ ಚಾಲಕನಿದ್ದಂತೆ.ಈ ಕುರಿತಾಗಿ ವಿಸ್ತ್ರತ ಸಂಶೋಧನೆ ನಡೆಯಬೇಕಿದೆ ಎಂದು ಶ್ರೀಲಂಕಾ ನಾಗರಿಕ ವಿಮಾನಯಾನ ಸಂಸ್ಥೆಯ ಶಶಿ ದಾನತುಂಗೆ ಹೇಳಿದ್ದಾರೆ. ಮುಂಬವರು 5 ಐದು ವರ್ಷಗಳಲ್ಲಿ ಇದನ್ನು ಜಗತ್ತಿನ ಮುಂದೆ ಇಡುತ್ತೇವೆ ಎಂದಿದ್ದಾರೆ.

ರಾವಣ ಸೀತೆಯನ್ನು ಅಪಹರಣ ಮಾಡಿ ಪುಷ್ಪಕ ವಿಮಾನದಲ್ಲಿ ಕರೆದೊಯ್ದ ಎಂಬುದು ಪೌರಾಣಿಕ ಹಿನ್ನಲೆ. ಇದೀಗ 5000 ಸಾವಿರ ವರ್ಷಗಳ ಪುರಾಣದ ಹಿನ್ನಲೆಯನ್ನು ಇಟ್ಟುಕೊಂಡು ಶ್ರೀಲಂಕಾ ವಿಮಾನದ ಮೂಲವನ್ನು ಹುಡುಕಲು ಹೊರಟಿದೆ.

Advertisement

Udayavani is now on Telegram. Click here to join our channel and stay updated with the latest news.

Next